Bigg Boss Kannada Season 6 : The sixth edition of the television reality show 'Big Boss' has been officially launched. Big Boss Kannada Season 6 Grand Opening on Colors Super Channel & Sudeep sends all the contestants inside Big House. Rapid Rashmi who is an RJ & now Bigg Boss contestant reveals an interesting fact about her life. Watch video<br /><br />ಬಿಗ್ ಬಾಸ್ ಕನ್ನಡ ಆರನೇ ಆವೃತ್ತಿ ಆರಂಭವಾಗಿದ್ದು, ಹಲವು ಅಚ್ಚರಿಗಳು ಗಮನ ಸೆಳೆದಿದೆ. ಅವರು ಬರ್ತಾರೆ, ಇವರು ಬರ್ತಾರೆ ಎಂಬ ಲೆಕ್ಕಾಚಾರವನ್ನ ಉಲ್ಟಾ ಮಾಡಿದ ಬಿಗ್ ಬಾಸ್ ಬಹುತೇಕ ಸೆಮಿ ಸೆಲೆಬ್ರಿಟಿ ಹಾಗೂ ಜನಸಾಮಾನ್ಯರಿಗೆ ಮಣೆ ಹಾಕಿದ್ದಾರೆ. ಹೇಳಿಕೊಳ್ಳುವಂತಹ ಸಿನಿಮಾ ನಟ-ನಟಿಯರು ಯಾರೂ ಇಲ್ಲ. ಆದ್ರೂ ಮಾತಿನ ಮಲ್ಲಿ ರಾಪಿಡ್ ರಶ್ಮಿ ಬಿಗ್ ಮನೇಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ರಾಪಿಡ್ ರಶ್ಮಿ ಬಗ್ಗೆ ಬಯಲಾಯ್ತು ಹೊಸ ವಿಚಾರ<br />